ಇಂದಿನ ದರ
ನಿಮ್ಮ ಸಸಿ ಆರ್ಡರ್ ತಯಾರಿಸಿ
ಬೇಕಾದ ಎಲ್ಲಾ ಸಸಿಗಳ ಸಂಖ್ಯೆ ಸೇರಿಸಿ. ಒಟ್ಟು ಮೊತ್ತ ತಕ್ಷಣ ಕಾಣುತ್ತದೆ.
ದರ ನವೀಕರಿಸಿದ ದಿನಾಂಕ: 28 Oct 2026

ಟೊಮೆಟೊ
15 ರಿಂದ 25 ದಿನದ ಸಸಿ
₹1 / ಸಸಿಗೆ

ಮೆಣಸಿನಕಾಯಿ
15 ರಿಂದ 25 ದಿನದ ಸಸಿ
₹1 / ಸಸಿಗೆ

ಸಾಂಬಾರ್ ಸೌತೆ (MC)
15 ರಿಂದ 25 ದಿನದ ಸಸಿ
₹1 / ಸಸಿಗೆ

ಕಲ್ಲಂಗಡಿ
15 ರಿಂದ 25 ದಿನದ ಸಸಿ
₹2.50 / ಸಸಿಗೆ

ಚೆಂಡು ಮಲ್ಲಿಗೆ
15 ರಿಂದ 25 ದಿನದ ಸಸಿ
₹2.50 / ಸಸಿಗೆ

ಎಲೆಕೋಸು
15 ರಿಂದ 25 ದಿನದ ಸಸಿ
70 ಪೈಸೆ / ಸಸಿಗೆ

ಹೂಕೋಸು
15 ರಿಂದ 25 ದಿನದ ಸಸಿ
85 ಪೈಸೆ / ಸಸಿಗೆ

ಬದನೆಕಾಯಿ
15 ರಿಂದ 25 ದಿನದ ಸಸಿ
70 ಪೈಸೆ / ಸಸಿಗೆ

ಸೌತೆಕಾಯಿ
15 ರಿಂದ 25 ದಿನದ ಸಸಿ
₹1.20 / ಸಸಿಗೆ

ಸೋರೆಕಾಯಿ
15 ರಿಂದ 25 ದಿನದ ಸಸಿ
₹1.30 / ಸಸಿಗೆ

ಹುರುಳಿಕಾಯಿ (ಬೀನ್ಸ್)
15 ರಿಂದ 25 ದಿನದ ಸಸಿ
70 ಪೈಸೆ / ಸಸಿಗೆ

ಮೆಕ್ಕೆಜೋಳ
15 ರಿಂದ 25 ದಿನದ ಸಸಿ
70 ಪೈಸೆ / ಸಸಿಗೆ

ಕುಂಬಳಕಾಯಿ
15 ರಿಂದ 25 ದಿನದ ಸಸಿ
80 ಪೈಸೆ / ಸಸಿಗೆ

ಪರ್ವಲ್
15 ರಿಂದ 25 ದಿನದ ಸಸಿ
₹1 / ಸಸಿಗೆ
ನಮ್ಮ ವಿಶೇಷತೆ
ರೈತರು ನಮ್ಮನ್ನು ಏಕೆ ಆಯ್ಕೆ ಮಾಡುತ್ತಾರೆ
ಉತ್ತಮ ಗುಣಮಟ್ಟದ ಗಿಡಗಳು
ಬಲವಾದ ಬೇರು, ಹಸಿರು ಎಲೆಗಳ ಆರೋಗ್ಯಕರ ಸಸಿಗಳು.
ಆರೋಗ್ಯಕರ, ಬಲಿಷ್ಠ ಗಿಡಗಳು
ಶೇಡ್ ನೆಟ್‌ನಲ್ಲಿ ಟ್ರೇಗಳಲ್ಲಿ ಜಾಗರೂಕತೆಯಿಂದ ಬೆಳೆಸಲಾಗಿದೆ.
ಸಮರ್ಪಕ ನೀರು, ಪೋಷಕಾಂಶ
ಪ್ರತಿ ಸಸಿಗೆ ಸರಿಯಾದ ನೀರು ಮತ್ತು ಪೋಷಣೆ.
ನಂಬಿಕೆ, ವಿಶ್ವಾಸ, ಉತ್ತಮ ಸೇವೆ
ನಿಮ್ಮ ನಾಟಿ ದಿನಾಂಕಕ್ಕೆ ತಕ್ಕಂತೆ ಸಸಿ ತಯಾರಿ.
ರೈತರ ಅನುಭವ
ನಮ್ಮ ಸಸಿಗಳಿಂದ ಯಶಸ್ವಿ ರೈತರು
ರೈತರ ಹೊಲದ ಫೋಟೋ, ಫಸಲು ಮತ್ತು ಅನುಭವ.
ಟೊಮೆಟೊ
ರಾಜಪ್ಪ
ಅಂಬಳೆ
ನಮ್ಮ ನರ್ಸರಿಯಿಂದ ಟೊಮೆಟೊ ಸಸಿ ತೆಗೆದುಕೊಂಡು ಉತ್ತಮ ಇಳುವರಿ ಪಡೆದಿದ್ದಾರೆ.
ರಾಜಪ್ಪ ಅವರ ಟೊಮೆಟೊ ಹೊಲ, ಅಂಬಳೆ
ರಾಜಪ್ಪ ಅವರ ಹೊಲದ ಆರೋಗ್ಯಕರ ಟೊಮೆಟೊ ಗಿಡ
ನಿಮ್ಮ ಬೆಳೆಯ ಕಥೆ ಹಂಚಿಕೊಳ್ಳಿ
ನಮ್ಮ ಸಸಿಯಿಂದ ಒಳ್ಳೆಯ ಬೆಳೆ ಬಂದಿದೆಯೇ? ನಿಮ್ಮ ಹೊಲದ ಫೋಟೋವನ್ನು ವಾಟ್ಸಾಪ್‌ನಲ್ಲಿ ಕಳುಹಿಸಿ. ನಿಮ್ಮ ಒಪ್ಪಿಗೆಯೊಂದಿಗೆ ಇಲ್ಲಿ ಹಾಕುತ್ತೇವೆ.
ನಮ್ಮ ಬಗ್ಗೆ
ಶ್ರೀ ಬಸವೇಶ್ವರ ನರ್ಸರಿ ನಂಜನಗೂಡು ತಾಲ್ಲೂಕಿನ ಹಗಿನವಾಳು ಗ್ರಾಮದಲ್ಲಿರುವ ತರಕಾರಿ ಸಸಿಗಳ ನರ್ಸರಿ. ಟೊಮೆಟೊ, ಮೆಣಸಿನಕಾಯಿ, ಎಲೆಕೋಸು, ಹೂಕೋಸು, ಬದನೆ, ಕಲ್ಲಂಗಡಿ, ಚೆಂಡು ಮಲ್ಲಿಗೆ ಸೇರಿದಂತೆ ಹಲವು ಸಸಿಗಳನ್ನು ಶೇಡ್ ನೆಟ್‌ನಲ್ಲಿ ಟ್ರೇಗಳಲ್ಲಿ ಬೆಳೆಸಿ ನೇರವಾಗಿ ರೈತರಿಗೆ ನೀಡುತ್ತೇವೆ.
ಪ್ರತಿ ಸಸಿಗೂ ಸರಿಯಾದ ನೀರು ಮತ್ತು ಪೋಷಕಾಂಶ ನೀಡಿ, 15 ರಿಂದ 25 ದಿನಗಳಲ್ಲಿ ನಾಟಿಗೆ ಸಿದ್ಧಪಡಿಸುತ್ತೇವೆ. ನಿಮ್ಮ ನಾಟಿ ದಿನಾಂಕವನ್ನು 30 ದಿನ ಮುಂಚೆ ತಿಳಿಸಿದರೆ, ಅದಕ್ಕೆ ತಕ್ಕಂತೆ ಸಸಿಗಳನ್ನು ತಯಾರಿಸುತ್ತೇವೆ.
ಕೃಷಿಯ ಪ್ರಗತಿ ನಮ್ಮ ಗುರಿ
- ಉತ್ತಮ ಗುಣಮಟ್ಟದ ಸಸಿಗಳು
- ಉತ್ತಮ ಬೆಳೆ
- ಉತ್ತಮ ಭವಿಷ್ಯ

ಗಿರೀಶ್
ನರ್ಸರಿ ಮಾಲೀಕರು
ಸಸಿ, ದರ ಅಥವಾ ಬುಕಿಂಗ್ ಬಗ್ಗೆ ಗಿರೀಶ್ ಅವರ ಜೊತೆ ನೇರವಾಗಿ ಮಾತನಾಡಿ.
ಉತ್ತಮ ಗುಣಮಟ್ಟದ ಗಿಡಗಳು ನಮ್ಮ ಗುರಿ